Thursday, January 29, 2015

ಸಾಮೂಹಿಕ ಸೂರ್ಯ ನಮನಸಾಮೂಹಿಕ ಸೂರ್ಯ ನಮನ
        
        ನಗರದ ಆದರ್ಶ ಯೋಗ ಪ್ರತಿಷ್ಠಾನ (ರಿ) ದ ವತಿಯಿಂದ ಹಮ್ಮಿಕೊಂಡಿರುವ ಉಚಿತ ಸೂರ್ಯ ನಮಸ್ಕಾರ ಯೋಗ ಶಿಬಿರದಲ್ಲಿ ಶ್ರೀ.ಬಕ್ಕೇಶ್ವರ ಪ್ರೌಢಶಾಲಾ ಮಕ್ಕಳು ಸಾಮೂಹಿಕವಾಗಿ ಬುಜಂಗಾಸನದ ಸ್ಥಿತಿಯಲ್ಲಿ ಸೂರ್ಯ ನಮನ ಮಾಡುತ್ತಿರುವ ಚಿತ್ರದ ಒಂದು ನೋಟ. ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

No comments:

Post a Comment